
ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ವತಿಯಿಂದ ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ "ಜಡಗ ಮತ್ತು ಬಾಲ" ಇವರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ SSLC ಪರಿಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 1ಲಕ್ಷ ನಗದು ಹಣ ಹಾಗೂ ಪ್ರಶಸ್ತಿಯನ್ನು "76ನೇ" ಗಣರಾಜ್ಯೋತ್ಸವ ದಿನವಾದ ಇಂದು ನನ್ನ ಮಗಳಾದ ಕು.ಪ್ರಿಯಾಂಕ ಎಂ.ದೊರೆಯವರಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ ಶ್ರೀ ಪ್ರಿಯಾಂಕಾ ಖರ್ಗೆಜಿ ನೀಡಿದರು, ಈ ಸಂದರ್ಭದಲ್ಲಿ ಮಾಜಿ ಸಚಿವರುಗಳು, ಮಾನ್ಯ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು,ಕಲಬುರಗಿ ಉತ್ತರ ಮತ್ತು ಕಲಬುರಗಿ ದಕ್ಷಿಣ ವಲಯ ಮಾನ್ಯ ಶಾಸಕರು,MLC ಯವರು, ಮಾನ್ಯ ಜಂಟಿ ನಿರ್ದೇಶಕರು ಸಮಾಜ ಇಲಾಖೆ ಕಲಬುರಗಿ ಉಪಸ್ಥಿತರಿದ್ದರು. ಒಂದು ಲಕ್ಷ ನಗದು ನೀಡಿ ಸನ್ಮಾಸಿದ ಆ ಎಲ್ಲಾ ಗಣ್ಯ ಮಾನ್ಯರಿಗೆ ಈ ಪ್ರಶಸ್ತಿ ಘೋಷಿಸಿದ ರಾಜ್ಯ ಸರಕಾರಕ್ಕೂಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೂ ಮತ್ತು ವಿಶೇಷವಾಗಿ ಈ ಸಾಧನೆಗೆ ಕಾರಣರಾದ ಆ ಶಾಲೆಯ ಶಿಕ್ಷಕ ವೃಂದಕ್ಕೆ ಹೃತ್ಪೂರ್ವಕ ಧನ್ಯವಾದಗಳು👏👏